September 12, 2023
Kannada
· makhana benefits
ಮಖಾನಾ ಅಥವಾ ಫಾಕ್ಸ್ ನಟ್ಗಳು ಭಾರತದ ಸಾಂಪ್ರದಾಯಿಕ ಸ್ನ್ಯಾಕ್. ದೀರ್ಘಕಾಲದಿಂದ ನಿಂತ ನೀರಿರುವ ಜಾಗಗಳಲ್ಲಿ ಇದು ಬೆಳೆಯುತ್ತದೆ ಕಿಡ್ನಿ ಸಮಸ್ಯೆಗಳು, ದೀರ್ಘಕಾಲದ ಭೇದಿ (ಅತಿಸಾರ), ಸ್ಪ್ಲೀನ್ (ರೋಗ ನಿರೋಧಕ ವ್ಯವಸ್ಥೆ ರೂಪುಗೊಳಿಸುವ ಹಾಗೂ ರಕ್ತದ ಕಣಗಳ ಉತ್ಪಾದನೆ ಮತ್ತು ವರ್ಗಾವಣೆಗೆ ನೆರವಾಗುವ ಹೊಟ್ಟೆಯ ಭಾಗದಲ್ಲಿರುವ ಒಂದು ಅಂಗ) ಕಾರ್ಯನಿರ್ವಹಿಸುವುದು ಕಡಿಮೆ ಮಾಡಿದ್ದರೆ ಅವುಗಳ ಚಿಕಿತ್ಸೆಗೆ ಸಾಂಪ್ರದಾಯಿಕ […]