September 12, 2023
Kannada
· yoga asanas
ಪುರಾತನ ಭಾರತೀಯ ಪದ್ಧತಿಯಲ್ಲಿ ಯೋಗ ಎಂದರೆ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಕ್ರಿಯೆಯನ್ನು ಒಟ್ಟಾಗಿ ಅಭ್ಯಾಸ ಮಾಡುವುದು. ಯೋಗಾಭ್ಯಾಸ ಈಗ ಜಾಗತಿಕ ಮಟ್ಟದಲ್ಲಿ ಚಿರಪರಿಚಿತಗೊಂಡಿದೆ. ಈಚಿನ ದಿನಗಳಲ್ಲಿ ಬಹುತೇಕ ಜನರು ದೈಹಿಕ ಚಟುವಟಿಕೆ ಅಥವಾ ಆಸನಗಳನ್ನು (ಕೆಲವು ನಿರ್ದಿಷ್ಟ ಭಂಗಿಗಳನ್ನು ವಿವಿಧ ಶೈಲಿಗಳಲ್ಲಿ ಒಟ್ಟುಗೂಡಿಸಿ ಅಭ್ಯಾಸ ಮಾಡುವುದು) ಮಾಡುವುದನ್ನು ಯೋಗ ಎಂದು ಭಾವಿಸುತ್ತಾರೆ. ಆಸನಗಳನ್ನು ಅಭ್ಯಾಸ […]